ತುಳುವೆರ್ ಉಡುಪಿ ಇವರ ವತಿಯಿಂದ ಉಡುಪಿ ಪುತ್ತಿಗೆ ಪರ್ಯಾಯೋತ್ಸವ ಪ್ರಯುಕ್ತ 17/01/2024 ಸಂಜೆ 7:30 ಕ್ಕೆ ಹಳೆ KSRTC ನಿಲ್ದಾಣದಲ್ಲಿ ನಡೆಯಲಿದೆ.
ತುಳುನಾಡ ಪರ್ಯಾಯ ವೈಭವ 2024 ರ ಆಮಂತ್ರಣ ಪತ್ರಿಕೆಯನ್ನು ಶಿರೂರು ಮಠದ ಶ್ರೀಗಳಾದ ಶ್ರೀ ಶ್ರೀ ವೇದವರ್ಧನ ತೀರ್ಥರು ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಮಠದ ದಿವಾನರಾದ ಉದಯ್ ಕುಮಾರ್ ಸರಳತ್ತಾಯ ತುಳುವೆರ್ ಉಡುಪಿಯ ಪಧಾದಿಕಾರಿಗಳಾದ ರೋಹಿತ್ ಕರಂಬಳ್ಳಿ , ಅಜರುದ್ದೀನ್ ಸುಬ್ರಹ್ಮಣ್ಯನಗರ ,ಸುರೇಂದ್ರ ನಿಟ್ಟೂರು , ವಿಜಯ್ ಕುಮಾರ್ , ಶರತ್ ಕರಂಬಳ್ಳಿ ಮೊದಲಾದವರು ಉಪಸ್ಥಿತರಿದ್ದರು